『Ulisi Galisi Belesi Kannada Podcast』のカバーアート

Ulisi Galisi Belesi Kannada Podcast

Ulisi Galisi Belesi Kannada Podcast

著者: Dr.Ashok
無料で聴く

このコンテンツについて

ನಿಮ್ಮ ಕೋಟ್ಯಧಿಪತಿ ಆಗೋ ಸ್ಕೀಮ್ ಗೆ ನಾನು ಡಾ.ಅಶೋಕ್ ಉಳಿಸಿ ಗಳಿಸಿ ಬೆಳೆಸಿ ಕನ್ನಡ ಪಾಡ್ಕ್ಯಾಸ್ಟ್ ನಲ್ಲಿ ತುಪ್ಪ ಸುರೀತೀನಿ. ನೀವು ಸುರ್ಸ್ಕೊಳ್ಳಿ. ಉಳಿಸಿ ಗಳಿಸಿ ಬೆಳೆಸಿ ಕನ್ನಡ ಪಾಡ್ಕ್ಯಾಸ್ಟ್ ನಲ್ಲಿ ನಾವು ನಿಜವಾಗ್ಲೂ ಹಣ ಗಳಿಸುತ್ತಿರೋ ವೆರಿಫೈ ಮಾಡಿದ ಬಿಸ್ ನೆಸ್ ಓನರ್ ಗಳ ಹತ್ತಿರ ನೀವು ಹಣ ಹೇಗೆ ಗಳಿಸೋದು ಹೇಳಿ ಕೊಡೋ ಉತ್ತರಗಳನ್ನ ಕೇಳ್ತೀವಿ. ಬಿಲ್ ಗೇಟ್ಸ್ ಅವರು ಹೇಳಿದ ಹಾಗೆ "ನೀವು ಹಣ ಇಲ್ಲದೆ ಹುಟ್ಟಿದ್ರೆ ನಿಮ್ಮ ತಪ್ಪಲ್ಲ, ನೀವು ಹಣ ಗಳಿಸದೆ ಸತ್ರೆ ಖಂಡಿತ ನಿಮ್ಮ ತಪ್ಪು". ಈಗಿನ ಟೆಕ್ನಾಲಜಿ ದುನಿಯಾ ನಲ್ಲಿ ಕೇವಲ ಬುದ್ಧಿ ಇದ್ರೆ ಸ್ಮಾರ್ಟ್ ಕೆಲಸ ಮಾಡಿದ್ರೆ ಸಾಕು. ನೀವು ಕೋಟ್ಯಧಿಪತಿ ಆಗೋದು ಖಚಿತ.Dr.Ashok 経済学
エピソード
  • ಉಳಿಸಿ ಗಳಿಸಿ ಬೆಳೆಸಿ: ಅಶೋಕ್ vs ಡಾ.ಅಶೋಕ್ Ep2, Pt 3 Kannada Podcast
    2025/07/31

    ಕಲಿಯಿರಿ ಶೇರ್ ಮಾರ್ಕೆಟ್ ಪುಸ್ತಕ: https://amzn.to/3CqUCliನಮ್ಮ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ: https://exoticinvestment.com/KannadaWhatsappGroupRead Stock Market Basics Book on Amazon - https://amzn.to/3NS0Ptuತಾಂತ್ರಿಕ ವಿಶ್ಲೇಷಣೆ ಕೋರ್ಸ್: https://exoticinvestment.com/taikcUlisi Galisi Belesi: Ashok vs Dr.Ashok | Stock Market in Kannada Expert | Ep2, Pt 2 Kannada Podcastಉಳಿಸಿ ಗಳಿಸಿ ಬೆಳೆಸಿ: ಅಶೋಕ್ vs ಡಾ.ಅಶೋಕ್ | Stock Market ನಿಂದ ಹಣ ಹೇಗೆ ಮಾಡೋದು? Ep2, Part 3Its Ashok vs Dr. Ashok, which will be aired in Episode 2, Part 1 of the Kannada podcast Ulisi Galisi BelesiYou'll learn about the stock market, how to invest, and how to learn technical analysis in Kannada. Learn Stock Market in Kannada #ulisigalisibelesi #exoticinvestmentkannada #kannadapodcast

    続きを読む 一部表示
    24 分
  • Ulisi Galisi Belesi: Ashok vs Dr.Ashok Ep2, Pt 2 Kannada Podcast
    2025/07/28

    ಉಳಿಸಿ ಗಳಿಸಿ ಬೆಳೆಸಿ: ಅಶೋಕ್ vs ಡಾ.ಅಶೋಕ್ | Stock Market ನಿಂದ ಹಣ ಹೇಗೆ ಮಾಡೋದು? Ep2, Part 2Its Ashok vs Dr. Ashok, which will be aired in Episode 2, Part 1 of the Kannada podcast Ulisi Galisi BelesiYou'll learn about the stock market, how to invest, and how to learn technical analysis in Kannada. Learn Stock Market in Kannada #ulisigalisibelesi #exoticinvestmentkannada #kannadapodcast ಕಲಿಯಿರಿ ಶೇರ್ ಮಾರ್ಕೆಟ್ ಪುಸ್ತಕ: https://amzn.to/3CqUCliನಮ್ಮ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ: https://exoticinvestment.com/KannadaWhatsappGroupRead Stock Market Basics Book on Amazon - https://amzn.to/3NS0Ptuತಾಂತ್ರಿಕ ವಿಶ್ಲೇಷಣೆ ಕೋರ್ಸ್: https://exoticinvestment.com/taikc

    続きを読む 一部表示
    23 分
  • Ulisi Galisi Belesi: Ashok vs Dr.Ashok | Stock Market in Kannada Expert | Ep2, Pt 1 Kannada Podcast
    2025/07/27

    ಉಳಿಸಿ ಗಳಿಸಿ ಬೆಳೆಸಿ: ಅಶೋಕ್ vs ಡಾ.ಅಶೋಕ್ | Stock Market ನಿಂದ ಹಣ ಹೇಗೆ ಮಾಡೋದು? Ep2, Part 1Its Ashok vs Dr. Ashok, which will be aired in Episode 2, Part 1 of the Kannada podcast Ulisi Galisi BelesiYou'll learn about the stock market, how to invest, and how to learn technical analysis in Kannada. Learn Stock Market in Kannada
    #kannadapodcast #ulisigalisibelesi exoticinvestmetn

    続きを読む 一部表示
    24 分
まだレビューはありません