『ಆಧ್ಯಾತ್ಮಿಕ ಸಾಧಕ ಚಂಚಲನಾಗದೇ ಇರುವುದು ಹೇಗೆ?』のカバーアート

ಆಧ್ಯಾತ್ಮಿಕ ಸಾಧಕ ಚಂಚಲನಾಗದೇ ಇರುವುದು ಹೇಗೆ?

ಆಧ್ಯಾತ್ಮಿಕ ಸಾಧಕ ಚಂಚಲನಾಗದೇ ಇರುವುದು ಹೇಗೆ?

無料で聴く

ポッドキャストの詳細を見る

このコンテンツについて

ಗುರುಪೊರ್ಣಿಮಯ ಸಂದರ್ಭದಲ್ಲಿ ನಡೆದ ಗೂಗಲ್ ಹ್ಯಾಂಗ್‍ಔಟ್‌ನಲ್ಲಿ ಸದ್ಗುರುಗಳು, ಮನಸ್ಸು ಕೇಂದ್ರಿತವಾಗಿರದೇ ಆಗಾಗ್ಗೇ ವಿಚಲಿತವಾಗುವುದರ ಕುರಿತು ಮಾತನಾಡುತ್ತಾರೆ. ಕೇಂದ್ರಿತರಾಗಿದ್ದು, ಏನನ್ನು ಅರ್ಪಿಸಲಾಗುತ್ತಿದೆಯೋ ಅದನ್ನು ಸರಿಯಾಗಿ ಸ್ವೀಕರಿಸಲು ನಾವು ಸದಾ ನಮ್ಮ ನಶ್ವರತೆಯ ಬಗ್ಗೆ ಅರಿವಿನಲ್ಲಿರಬೇಕು ಎನ್ನುತ್ತಾ, ಅದಕ್ಕೆ ಒಂದು ಸರಳ ವಿಧಾನವನ್ನು ನೀಡುತ್ತಾರೆ. #sadhguru #kannada #spiritualjourney English video: • How Can a Spiritual Seeker Stay Away from ... ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍: https://t.me/sadhgurukannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: / sadhgurukannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://instagram.com/sadhguru_kannad... ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
まだレビューはありません