『The ಅರ್ಬನ್ ಸಿಸ್ಯ Podcast』のカバーアート

The ಅರ್ಬನ್ ಸಿಸ್ಯ Podcast

The ಅರ್ಬನ್ ಸಿಸ್ಯ Podcast

著者: Rajas B R
無料で聴く

Bite Sized Podcast Excellent Lifeಗೋಸ್ಕರ. 🌻✨Copyright 2026 心理学 心理学・心の健康 衛生・健康的な生活
エピソード
  • Episode 21: Success ಯಾಕೆ stressful agi feel ಆಗ್ಬೋದು?
    2026/08/05
    Episode Notes

    Transcript:

    Hi, I'm RAJAS, and welcome to Urban Sisya Podcast. ಯಾವತ್ತಾದ್ರೂ ನಿಮಗೆ ತುಂಬಾ ದಿನಗಳಿಂದ ಆ ಕೆಲಸ ಆಗ್ಬೇಕು, ಆಗ್ಬೇಕು ಅಂತ ಅಂದ್ಕೊಂಡು ಕೊನೆಗೂ ಅದು ಮುಗಿದ್ಮೇಲೆ, ಲೈಟ್ ಆಗಿ feel ಆಗೋ ಬದಲು ಸಿಕ್ಕಾಪಟ್ಟೆ heavy ಅನಿಸಿದ ಅನುಭವ ಆಗಿದೆಯಾ?

    Almost as if a weight has been added rather than taken away.

    ಇತ್ತೀಚೆಗೆ ನನಗೂ ಇದೇ ತರ ಆಯ್ತು. I shared something online and it reached far more ppl than I expected. It took on a life of its own, and ಮೊದಲಿಗೆ I felt really grateful. People-ಗೆ ನನ್ನ ಮಾತು ಅರ್ಥ ಆಗ್ತಿದೆ, connect ಆಗ್ತಿದೆ ಅಂತ ಗೊತ್ತಾದಾಗ ತುಂಬಾ ಖುಷಿ ಆಯ್ತು. But almost immediately, ಇನ್ನೊಂದು ತರ pressure ಶುರು ಆಯ್ತು: 'Now I have to keep this momentum going. I need to create more.'

    I have to start presenting in a specific way ಅನ್ನೋ ಫೀಲಿಂಗ್ ಬಂತು. It was subtle in the beginning, but ಗಮನ ಕೊಟ್ಟಷ್ಟು The tightness ಇನ್ನಷ್ಟು ಜಾಸ್ತಿ ಆಗ್ತಾ ಹೋಯ್ತು. When something goes well, ಮನಸ್ಸು ಸುಮ್ಮನೆ ಬಿಡಲ್ಲ—ಅದರ ಮುಂದೆ ಏನು ಮಾಡ್ಬೇಕು ಅಂತ ಒಂದು ದೊಡ್ಡ story ಕಟ್ಟೋಕೆ ಶುರು ಮಾಡುತ್ತೆ. Rather than being open for all the possibilities, I felt helplessness. ಒಂಥರಾ ಹಿಂದೆ ಸರಿಯೋಣ, ಎಲ್ಲಾದ್ರೂ hide ಆಗೋಣ ಅನ್ನೋ ತರ ಅನಿಸ್ತಿತ್ತು, which was confusing cuz I thought I wanted this.

    ಯಾವಾಗ ನಾನು ಸುಮ್ಮನೆ ಕುಳಿತು ಅದರ ಬಗ್ಗೆ ಯೋಚನೆ ಮಾಡಿದೆನೋ, I asked myself, ಇದೆಲ್ಲ ಎಲ್ಲಿಂದ ಬರ್ತಿದೆ? Nobody told me to do more or keep up with anything. ಆ pressure ಎಲ್ಲ ನನ್ನ ಮನಸ್ಸೇ ಸೃಷ್ಟಿ ಮಾಡಿಕೊಂಡಿದ್ದು. ಆ ಸತ್ಯ ಅರ್ಥ ಆದ ತಕ್ಷಣ, ನನ್ನ ಯೋಚನೆ ಬದಲಾಯಿತು. The heaviness wasn’t the success itself, ಅದು ಆ ಯಶಸ್ಸಿನ ಸುತ್ತ ನನ್ನ ಮನಸ್ಸು ಹೆಣೆದ ಕಥೆ.

    It might not be a viral post; ಒಂದು ಹೊಸ opportunity ಇರಬಹುದು, promotion, relationship, or any little step forward. ತಕ್ಷಣವೇ ಅದಕ್ಕೆ ತಕ್ಕಂತೆ ಬದುಕಬೇಕು, maintain ಮಾಡಬೇಕು ಅನ್ನೋ ಒತ್ತಡ ಬಂದುಬಿಡುತ್ತೆ. So today, try noticing how you define success:

    • Not in theory, but ನೈಜವಾಗಿ ಅದು ಹೆಂಗೆ ಫೀಲ್ ಆಗುತ್ತೆ?

    • Does it feel open or tight?

    • Does it feel like enough, or ಕಂಟಿನ್ಯೂಯಸ್ ಆಗಿ ಇನ್ನೇನೋ ಬೇಕು ಅನಿಸ್ತಿದೆಯಾ?

    ಒಂದು ನಿಮಿಷ ನಿಮ್ಮ ಮನಸ್ಸಿಗೆ ನೀವೇ ಹೇಳ್ತಿರೋ ಕಥೆಯನ್ನ question ಮಾಡಿ ನೋಡಿ. What’s actually happening, and ಅದರ ಮೇಲೆ ನಿಮ್ಮ ಮನಸ್ಸು ಏನು add ಮಾಡ್ತಿದೆ? Often, the heaviness is not the moment itself, ಆದರೆ ಅದರ ಸುತ್ತ ನಮ್ಮ ಮನಸ್ಸು ಕಟ್ಟುರೋ ಕಥೆಗಳು.

    Thank you for sharing your headspace with me, ನಾನು Rajas. Ito, The Urban Sisya Podcast. ಮತ್ತೆ ಸಿಗೋಣ.

    続きを読む 一部表示
    5 分
  • Episode 20: Unfamiliar ಅಂದ್ರೆ unsafe ಅಲ್ಲ.
    2026/08/04
    Episode Notes

    Transcript:

    Hi, I’m Rajas, and welcome to The Urban Sisya Podcast.

    The mind always craves ಒಂದು "plan" ಅನ್ನ ಅಥವಾ a sense of direction that it can hold on to. ಆ predictability miss ಆದಾಗ, uncertainty ತುಂಬಾ uncomfortable ಫೀಲ್ ಆಗುತ್ತೆ, almost overwhelming. Clear picture ಇಲ್ಲ ಅಂದಾಗ, ನಾವು ಎಲ್ಲಿದ್ದೀವಿ? ಎಲ್ಲಿಗೆ ಹೋಗ್ಬೇಕು? ಅನ್ನೋದರ ನಡುವೆ ಸಿಕ್ಕಾಕೊಂಡಿರುವಂತ ಒಂದು Feeling. And most of the time, mind-ಗೆ ಆ space ನ ಹೆಂಗೆ navigate ಮಾಡೋದು ಅಂತ ಗೊತ್ತಿರಲ್ಲ.

    I’ve been there myself—multiple times. ಒಂದು vivid ಉದಾಹರಣೆ ನಾನು. when I dropped out of PU to take a self-made path. ಪ್ರತಿಯೊಬ್ಬರೂ ಒಂದು standard blueprint follow ಮಾಡ್ತಿದ್ದಾಗ, ನಾನು part-time jobs, tuitions, and call center grinds-ಗೆ jump ಆದೆ, so I could finance my own education and degree on my own terms. No roadmap, no safety net, zero clear next steps. Deep down ನನಗೆ ಇದು right decision ಅನಿಸ್ತಿದ್ರೂ, conventional path ಬಿಟ್ಟಿದ್ದು scary ಆಗಿತ್ತು.

    My mind kept looping:

    • Is this the right decision?
    • Can I actually pull this off on my own?
    • What if it all falls apart and I’m left stranded?

    Beneath those questions, ಒಂದು subtle fear of failure ಇತ್ತು—relatives-ಗೆ ಅಥವಾ society-ಗೆ ಹೆಂಗೆ answer ಮಾಡೋದು ಅನ್ನೋ ಭಯ, even when I knew this was my path to take.

    When a route isn’t clear, mind ಸುಮ್ಮನೆ ಇರಲ್ಲ. It fills the gaps, imagines worst-case scenarios, and constantly rehearses possibilities, trying to create certainty where none exists. ಅದಕ್ಕೆ ಅದರದ್ದೇ ಆದ solid foundation ಬೇಕು. But unfamiliarity doesn't mean something is wrong.

    I felt this exact same friction again when I started The Urban Sisya Podcast and stepped into producing my own music. ನನಗೆ ಯಾರೂ step-by-step guide ಕೊಡಲಿಲ್ಲ for what I wanted to express, zero guarantee that people would listen, and no idea how my voice would be received. I lingered in preparation mode for so long—ಪ್ರತಿಯೊಂದು detail ಸರಿ ಮಾಡೋಕೆ ಹೋಗಿ, I was just trying to feel 'ready'.

    ನಾನು ಎಷ್ಟು think ಮಾಡಿ certainty ಹುಡುಕೋಕೆ try ಮಾಡಿದೆನೋ, ಅಷ್ಟೇ stuck ಆಗ್ತಾ ಇದ್ದೆ. Until one day, I realized something simple: there will never be a perfect moment where I feel 100% sure.

    ಆ realization was insanely freeing. It shifted the question from “Is this the right decision?” to a much softer one: “Can I stay with this even without knowing what comes next?”

    Many of us experience this when we embark on something unconventional—whether it's juggling backlogs while working corporate shifts, switching roles, or building something of our own from scratch. Mind-ಗೆ immediate clarity ಬೇಕು, but life doesn't give it upfront.

    ಕೆಲವೊಮ್ಮೆ, confusion ಅಂತ "feel" ಆಗೋದು ಕೇವಲ unfamiliarity ಆಗಿರುತ್ತದೆ. And unfamiliar doesn’t mean unsafe—it just means ಗಿನೋ ಹೊಸದು ಅಂತ. ನೀವು ಇವತ್ತು ಆ in-between space ನಲ್ಲಿ ಇದ್ರೆ, neither here nor there, ಇದನ್ನ ತಕ್ಷಣ resolve ಮಾಡೋಕೆ rush ಮಾಡ್ಬೇಡಿ. Just take one small step, then another, even without the full picture. Over time, ಆ s uncertainty ಇಂದ pure possibility-ಗೆ ನಿಮ್ಮ space shift ಆಗುತ್ತೆ.

    ಮೈಂಡ್ ಸ್ವಲ್ಪ ಲೈಟ್ ಅನಿಸ್ತಿದ್ಯಾ? That’s all that matters. Thank you for listening today. ಇವತ್ತಿನ ಎಲ್ಲಾ ಜಂಜಾಟಗಳನ್ನ ಹೊರಗಡೆಯೇ ಬಿಟ್ಟು, ಒಂದು ಪ್ರಶಾಂತವಾದ ನಿದ್ದೆ ಮಾಡಿ. ನಾನು ರಜಸ್, The ಅರ್ಬನ್ ಸಿಸ್ಯ podcast ನ Choose ಮಾಡಿದ್ದಕ್ಕೆ thank you so much. ನಾನು Rajas. ಮತ್ತೆ ಸಿಗೋಣ

    続きを読む 一部表示
    6 分
  • Episode 19: ನಮ್ಮ ಎನರ್ಜಿ ಮತ್ತು ನಮ್ಮ ವಾತಾವರಣ (The Mirror of energy)
    2022/02/09
    Episode Notes

    This episode explores:

    • The Connection with Pets: ಮನೆಯ ಸಾಕುಪ್ರಾಣಿ ಟಾಮಿ ಜೊತೆಗಿನ ನಂಟು ಮತ್ತು ನಾವು ತೋರಿಸುವ ಲವಲವಿಕೆ ಅದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಸುಂದರ ನೆನಪು.
    • The Mirror Effect: ನಾವು ಎನರ್ಜಿಯನ್ನು ಹೇಗೆ ಸ್ಪ್ರೆಡ್ ಮಾಡುತ್ತೇವೋ, ನಮ್ಮ ವಾತಾವರಣ ಕೂಡ ಅದನ್ನೇ ಪ್ರತಿಫಲಿಸುತ್ತದೆ (Reflect) ಎಂಬ ಸತ್ಯ.
    • Understanding Responses: ನಾವು ಬೇಜಾರಾಗಿದ್ದಾಗ ನಮ್ಮ ಸುತ್ತಮುತ್ತಲಿನವರು ಅಥವಾ ಸಾಕುಪ್ರಾಣಿಗಳು ಕೂಡ ಅದೇ ರೀತಿ ಪ್ರತಿಕ್ರಿಯಿಸುವುದನ್ನು ಗಮನಿಸಿದಾಗ ನಮಗೆ ನಮ್ಮ ಎನರ್ಜಿಯ ಅರಿವಾಗುತ್ತದೆ.
    • Mindfulness in Emotions: ನಮ್ಮ ಎಮೋಷನ್ಸ್‌ಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಪಾಸಿಟಿವ್ ಎನರ್ಜಿಯನ್ನು ಹರಡುವುದರಿಂದ ಶಾಂತಿಯುತ ವಾತಾವರಣವನ್ನು ಸೃಷ್ಟಿಸಬಹುದು.

    Credits:

    • Speaker: Veena (ವೀಣಾ)
    • Podcast: The ಅರ್ಬನ್ ಸಿಸ್ಯ (The Urban Sisya)

    ನಿಮಗಾಗಿ ನೀವೇ ಒಂದು ಸುಂದರವಾದ ಲೈಫ್‌ಸ್ಟೈಲ್ ಅನ್ನು ರೂಪಿಸಿಕೊಳ್ಳಿ.ನಾನು ರಜಸ್ (Rajas), ಅರ್ಬನ್ ಸಿಸ್ಯ ಪಾಡ್‌ಕಾಸ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ಮತ್ತೆ ಸಿಗೋಣ!

    続きを読む 一部表示
    2 分
adbl_web_anon_alc_button_suppression_t1
まだレビューはありません