『Episode 21: Success ಯಾಕೆ stressful agi feel ಆಗ್ಬೋದು?』のカバーアート

Episode 21: Success ಯಾಕೆ stressful agi feel ಆಗ್ಬೋದು?

Episode 21: Success ಯಾಕೆ stressful agi feel ಆಗ್ಬೋದು?

無料で聴く

ポッドキャストの詳細を見る
Episode Notes

Transcript:

Hi, I'm RAJAS, and welcome to Urban Sisya Podcast. ಯಾವತ್ತಾದ್ರೂ ನಿಮಗೆ ತುಂಬಾ ದಿನಗಳಿಂದ ಆ ಕೆಲಸ ಆಗ್ಬೇಕು, ಆಗ್ಬೇಕು ಅಂತ ಅಂದ್ಕೊಂಡು ಕೊನೆಗೂ ಅದು ಮುಗಿದ್ಮೇಲೆ, ಲೈಟ್ ಆಗಿ feel ಆಗೋ ಬದಲು ಸಿಕ್ಕಾಪಟ್ಟೆ heavy ಅನಿಸಿದ ಅನುಭವ ಆಗಿದೆಯಾ?

Almost as if a weight has been added rather than taken away.

ಇತ್ತೀಚೆಗೆ ನನಗೂ ಇದೇ ತರ ಆಯ್ತು. I shared something online and it reached far more ppl than I expected. It took on a life of its own, and ಮೊದಲಿಗೆ I felt really grateful. People-ಗೆ ನನ್ನ ಮಾತು ಅರ್ಥ ಆಗ್ತಿದೆ, connect ಆಗ್ತಿದೆ ಅಂತ ಗೊತ್ತಾದಾಗ ತುಂಬಾ ಖುಷಿ ಆಯ್ತು. But almost immediately, ಇನ್ನೊಂದು ತರ pressure ಶುರು ಆಯ್ತು: 'Now I have to keep this momentum going. I need to create more.'

I have to start presenting in a specific way ಅನ್ನೋ ಫೀಲಿಂಗ್ ಬಂತು. It was subtle in the beginning, but ಗಮನ ಕೊಟ್ಟಷ್ಟು The tightness ಇನ್ನಷ್ಟು ಜಾಸ್ತಿ ಆಗ್ತಾ ಹೋಯ್ತು. When something goes well, ಮನಸ್ಸು ಸುಮ್ಮನೆ ಬಿಡಲ್ಲ—ಅದರ ಮುಂದೆ ಏನು ಮಾಡ್ಬೇಕು ಅಂತ ಒಂದು ದೊಡ್ಡ story ಕಟ್ಟೋಕೆ ಶುರು ಮಾಡುತ್ತೆ. Rather than being open for all the possibilities, I felt helplessness. ಒಂಥರಾ ಹಿಂದೆ ಸರಿಯೋಣ, ಎಲ್ಲಾದ್ರೂ hide ಆಗೋಣ ಅನ್ನೋ ತರ ಅನಿಸ್ತಿತ್ತು, which was confusing cuz I thought I wanted this.

ಯಾವಾಗ ನಾನು ಸುಮ್ಮನೆ ಕುಳಿತು ಅದರ ಬಗ್ಗೆ ಯೋಚನೆ ಮಾಡಿದೆನೋ, I asked myself, ಇದೆಲ್ಲ ಎಲ್ಲಿಂದ ಬರ್ತಿದೆ? Nobody told me to do more or keep up with anything. ಆ pressure ಎಲ್ಲ ನನ್ನ ಮನಸ್ಸೇ ಸೃಷ್ಟಿ ಮಾಡಿಕೊಂಡಿದ್ದು. ಆ ಸತ್ಯ ಅರ್ಥ ಆದ ತಕ್ಷಣ, ನನ್ನ ಯೋಚನೆ ಬದಲಾಯಿತು. The heaviness wasn’t the success itself, ಅದು ಆ ಯಶಸ್ಸಿನ ಸುತ್ತ ನನ್ನ ಮನಸ್ಸು ಹೆಣೆದ ಕಥೆ.

It might not be a viral post; ಒಂದು ಹೊಸ opportunity ಇರಬಹುದು, promotion, relationship, or any little step forward. ತಕ್ಷಣವೇ ಅದಕ್ಕೆ ತಕ್ಕಂತೆ ಬದುಕಬೇಕು, maintain ಮಾಡಬೇಕು ಅನ್ನೋ ಒತ್ತಡ ಬಂದುಬಿಡುತ್ತೆ. So today, try noticing how you define success:

• Not in theory, but ನೈಜವಾಗಿ ಅದು ಹೆಂಗೆ ಫೀಲ್ ಆಗುತ್ತೆ?

• Does it feel open or tight?

• Does it feel like enough, or ಕಂಟಿನ್ಯೂಯಸ್ ಆಗಿ ಇನ್ನೇನೋ ಬೇಕು ಅನಿಸ್ತಿದೆಯಾ?

ಒಂದು ನಿಮಿಷ ನಿಮ್ಮ ಮನಸ್ಸಿಗೆ ನೀವೇ ಹೇಳ್ತಿರೋ ಕಥೆಯನ್ನ question ಮಾಡಿ ನೋಡಿ. What’s actually happening, and ಅದರ ಮೇಲೆ ನಿಮ್ಮ ಮನಸ್ಸು ಏನು add ಮಾಡ್ತಿದೆ? Often, the heaviness is not the moment itself, ಆದರೆ ಅದರ ಸುತ್ತ ನಮ್ಮ ಮನಸ್ಸು ಕಟ್ಟುರೋ ಕಥೆಗಳು.

Thank you for sharing your headspace with me, ನಾನು Rajas. Ito, The Urban Sisya Podcast. ಮತ್ತೆ ಸಿಗೋಣ.

adbl_web_anon_alc_button_suppression_t1
まだレビューはありません