『ಕೃಷ್ಣಾಮೃತ | ಮಾಡಿದುಣ್ಣೊ ಮಹರಾಯ | Ep11 | Krishnaamruta | ಮಾಧವಪ್ರಿಯ | ಪ್ರಜ್ವಲ್ ಭಾರದ್ವಾಜ್』のカバーアート

ಕೃಷ್ಣಾಮೃತ | ಮಾಡಿದುಣ್ಣೊ ಮಹರಾಯ | Ep11 | Krishnaamruta | ಮಾಧವಪ್ರಿಯ | ಪ್ರಜ್ವಲ್ ಭಾರದ್ವಾಜ್

ಕೃಷ್ಣಾಮೃತ | ಮಾಡಿದುಣ್ಣೊ ಮಹರಾಯ | Ep11 | Krishnaamruta | ಮಾಧವಪ್ರಿಯ | ಪ್ರಜ್ವಲ್ ಭಾರದ್ವಾಜ್

無料で聴く

ポッドキャストの詳細を見る
|| ಕೃಷ್ಣಾಮೃತ - ಸಂಚಿಕೆ ೧೧ - ಮಾಡಿದುಣ್ಣೊ ಮಹರಾಯ || Follow me and watch the full episode with video on YouTube ( https://youtube.com/@PrajwalBharadwajN ) and Instagram ( https://www.instagram.com/maadhavapriya ) ||ಹರೇ ಕೃಷ್ಣ|| ಕೃಷ್ಣಾಮೃತ - ದೇವೋತ್ತಮ ಪರಮ ಪುರುಷನಾದ ಶ್ರೀ ಕೃಷ್ಣನನ್ನು ನೆನೆಯುತ್ತ ಸನಾತನ ಧರ್ಮದ ದಿವ್ಯ ಅಮೃತವನ್ನು ಕಥೆಗಳ ಮೂಲಕ, ಸದ್ವಿಚಾರಗಳ ಮೂಲಕ ಎಲ್ಲರಿಗೂ ಹಂಚುವ ಒಂದು ಪ್ರಯತ್ನ. ಇಲ್ಲಿ ಹೇಳಲಾಗಿರುವ ಕಥೆಗಳು ಮಹಾಭಾರತ, ರಾಮಾಯಣ, ಭಗವದ್ಗೀತೆ, ಭಾಗವತ ಮತ್ತು ಇನ್ನಿತರ ದಿವ್ಯ ಗ್ರಂಥಗಳು, ಧಾರ್ಮಿಕ ಪುಸ್ತಕಗಳು, ಅಂತರ್ಜಾಲದಲ್ಲಿ ಸಿಕ್ಕ ವಿಷಯಗಳು, ಅನೇಕ ಭಕ್ತರು, ವಿಚಾರವಾದಿಗಳು, ಜನಪದರು ಹಂಚಿಕೊಂಡಿರುವ ವಿಷಯಗಳ ಮೇಲೆ ಆಧಾರಿತವಾಗಿದೆ. ಯಾವುದೇ ವ್ಯಕ್ತಿ, ಸಮುದಾಯ, ಧರ್ಮ, ಮತ, ಜಾತಿ, ಪಂಗಡ, ವರ್ಣ, ಪ್ರದೇಶ, ಜನಾಂಗ, ಲಿಂಗ, ಭಾಷೆ, ವೈಚಾರಿಕತೆ, ಭಾವನೆಗಳಿಗೆ ಧಕ್ಕೆ ತರುವ ಅಥವಾ ಮನ ನೋಯಿಸುವ ಉದ್ದೇಶ ಹೊಂದಿರುವುದಿಲ್ಲ. ॐ सर्वे भवन्तु सुखिनः सर्वे सन्तु निरामयाः । सर्वे भद्राणि पश्यन्तु मा कश्चिद्दुःखभाग्भवेत् । ॐ शान्तिः शान्तिः शान्तिः
adbl_web_anon_alc_button_suppression_t1
まだレビューはありません