エピソード

  • ನಿರೀಕ್ಷೆಯ ವಾಕ್ಯ - 13 ನವೆಂಬರ್ 2025
    2025/11/12

    ಯಾಕೋಬವಂಶವೇ, ಇಸ್ರಾಯೇಲ್ ಸಂತಾನಶೇಷವೇ, ನನ್ನ ಮಾತಿಗೆ ಕಿವಿಗೊಡಿರಿ; ನಿಮ್ಮನ್ನು ಗರ್ಭದಿಂದ ಹೊರುತ್ತಿದ್ದೇನೆ, ಹುಟ್ಟಿದಂದಿನಿಂದ ವಹಿಸುತ್ತಿದ್ದೇನೆ; ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು. Isaiah / ಯೆಶಾಯ 46 : 3 - 4

    Listen to the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #13November2025 #Novemberpromiseword #promisewordfortoday #todaysmotivation #Isaiah46v3

    続きを読む 一部表示
    6 分
  • ನಿರೀಕ್ಷೆಯ ವಾಕ್ಯ - 12 ನವೆಂಬರ್ 2025
    2025/11/11

    ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿ - ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ನೆಟ್ಟಗಾಗುವೆನು ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಮುಟ್ಟಿದ ಕೂಡಲೆ ಆಕೆಗೆ ರಕ್ತಹರಿಯುವದು ನಿಂತುಹೋದದರಿಂದ ಆಕೆಯು - ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನೊಳಗೆ ತಿಳುಕೊಂಡಳು. Mark / ಮಾರ್ಕ 5 : 28- 29

    Listen to the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #11November2025 #Novemberpromiseword #promisewordfortoday #todaysmotivation #Mark5v28

    続きを読む 一部表示
    7 分
  • ಯಾಕೋಬನ ಕನಸಿನ ಏಣಿ | Jacob's Dream Ladder | Rev. Dr. Ravi Mani
    2025/11/10

    In this episode, Rev. Dr. Ravi Mani speaks on the Title “ಯಾಕೋಬನ ಕನಸಿನ ಏಣಿ | Jacob's Dream Ladder"

    Based on : Genesis 28 : 10 - 22

    Watch Aathmika Aahara on New Hope TV on Friday at 8 pm (IST) LIVE at www.newhopetv.org/livetv

    Watch this message and be blessed.

    #ravimani #aathmikaAahara #newhopetv #ನಿರೀಕ್ಷೆಯವಾಕ್ಯ #wordofhope #woh #dailykannadamotivation #christyzebulon #kannadachristianvideos #wordfortoday #nireeksheyavaakya #kannadadaily #kannadachristian #kannadamessages #newhopetv #kannadapodcast

    続きを読む 一部表示
    24 分
  • ನಿರೀಕ್ಷೆಯ ವಾಕ್ಯ - 11 ನವೆಂಬರ್ 2025
    2025/11/10

    ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ. 2 Chronicles / 2 ಪೂರ್ವಕಾಲವೃತ್ತಾಂತ 16 : 9

    Listen to the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #11November2025 #Novemberpromiseword #promisewordfortoday #todaysmotivation #2Chronicles16v9

    続きを読む 一部表示
    5 分
  • ನಿರೀಕ್ಷೆಯ ವಾಕ್ಯ - 10 ನವೆಂಬರ್ 2025
    2025/11/09

    ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ. Psalms / ಕೀರ್ತನೆಗಳು 34 : 19

    Listen to the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #10November2025 #Novemberpromiseword #promisewordfortoday #todaysmotivation #Psalm34v19

    続きを読む 一部表示
    5 分
  • ನಿರೀಕ್ಷೆಯ ವಾಕ್ಯ - 9 ನವೆಂಬರ್ 2025
    2025/11/08

    ನಾವು ಉಳಿದಿರುವದು ಯೆಹೋವನ ಕರುಣೆಯೇ; ಆತನ ಕೃಪಾವರಗಳು ನಿಂತುಹೋಗವು. ದಿನದಿನವು ಹೊಸಹೊಸದಾಗಿ ಒದಗುತ್ತವೆ; ನಿನ್ನ ಸತ್ಯಸಂಧತೆಯು ದೊಡ್ಡದು. Lamentations / ಪ್ರಲಾಪಗಳು 3 : 22, 23

    Listen to the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #9November2025 #Novemberpromiseword #promisewordfortoday #todaysmotivation #Lamentations3v22

    続きを読む 一部表示
    5 分
  • ನಿರೀಕ್ಷೆಯ ವಾಕ್ಯ - 8 ನವೆಂಬರ್ 2025
    2025/11/07

    ಹೇಗಂದರೆ ಸಾರಳು ಬಸುರಾಗಿ ದೇವರು ಮೊದಲು ಸೂಚಿಸಿದ ಕಾಲದಲ್ಲಿ ಅಬ್ರಹಾಮನಿಂದ ಅವನ ಮುಪ್ಪಿನಲ್ಲೇ ಮಗನನ್ನು ಹೆತ್ತಳು. Genesis / ಆದಿಕಾಂಡ 21 : 2

    Listen to the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #8November2025 #Novemberpromiseword #promisewordfortoday #todaysmotivation #Acts3v16

    続きを読む 一部表示
    6 分
  • ನಿರೀಕ್ಷೆಯ ವಾಕ್ಯ - 7 ನವೆಂಬರ್ 2025
    2025/11/06

    ನೀವು ನೋಡುವಂಥ ನಿಮಗೆ ಗುರುತಿರುವಂಥ ಈ ಮನುಷ್ಯನು ನೆಟ್ಟಗಾದದ್ದಕ್ಕೆ ಆತನ ಹೆಸರಿನಲ್ಲಿ ಇಟ್ಟ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನಿಗೆ ನಿಮ್ಮೆಲ್ಲರ ಮುಂದೆ ಪೂರ್ಣಕ್ಷೇಮವನ್ನು ಕೊಟ್ಟಿತು. Acts / ಅಪೊಸ್ತಲರ ಕೃತ್ಯಗಳು 3 : 16

    Listen to the deeper meaning from this verse. Watch also on New Hope TV every morning at 6:30am.

    #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #7November2025 #Novemberpromiseword #promisewordfortoday #todaysmotivation #Acts3v16

    続きを読む 一部表示
    6 分