『ನಗ್ತಾ ಇರಿ ಪ್ರತಿಮಾ ಜೊತೆ』のカバーアート

ನಗ್ತಾ ಇರಿ ಪ್ರತಿಮಾ ಜೊತೆ

ನಗ್ತಾ ಇರಿ ಪ್ರತಿಮಾ ಜೊತೆ

著者: prathima doddamani
無料で聴く

  • ನಗೋದು ಯಾರಿಗೆ ಇಷ್ಟವಾಗೊಲ್ಲ ಹೇಳಿ, ಅದ್ರಲ್ಲೂ ಜೋಕ್‌ಗಳನ್ನು ಓದಿದ್ರೆ, ಕೇಳಿದ್ರೆ ನಾವು ಬಿದ್ದು ಬಿದ್ದು ನಗ್ತೀವಿ. ನಾವ್‌ ನಗೋದು ಮಾತ್ರವಲ್ಲ, ಆ ಜೋಕ್‌ ಅನ್ನು ಬೇರೆಯವರೊಂದಿಗೂ ಹಂಚಿಕೊಂಡು ಅವರನ್ನು ನಗಿಸ್ತೀವಿ. ನೀವು ಜೋಕ್‌ ಪ್ರೇಮಿಯಾಗಿದ್ದರೆ, ನಿಮಗಾಗಿ ಇಲ್ಲಿದೆ ಹೊಟ್ಟೆ ಹುಣ್ಣಾಗಿಸುವ ಜೋಕ್‌ಗಳು, ಇನ್ಯಾಕೆ ತಡ ಓದಿ, ಶೇರ್‌ ಮಾಡಿ.
Copyright 2024 prathima doddamani
社会科学
エピソード
  • Episode 1
    2024/03/26

    ಹ್ಯಾಪಿ ಹುಚ್ ಡೇ: ವಾಟ್ಸಾಪ್‌ಗೆ ಈ ಮೆಸೇಜ್‌ ಬಂತು; ಏನಿದು ಅಂತ ರಿಪ್ಲೈ ಮಾಡ್ಡೆ, ʼನನ್ ಫೋನ್, ನನ್ ಇಷ್ಟ ಏನ್ ಬೇಕಾದ್ರೂ ವಿಶ್ ಮಾಡಬಹುದುʼ ಅಂತ ರಿಪ್ಲೈ ಬಂತು ...

    ಕುಟುಂಬ ವ್ಯಾಕರಣ-1ಮಗಳು ಹ್ರಸ್ವ, ಮಗ ಧೀರ್ಘಅತ್ತೆ ಮಾವ: ಒಮ್ಮೆ ತತ್ಸಮ, ಮತ್ತೊಮ್ಮೆ ತದ್ಭವಅಜ್ಜ ಅಜ್ಜಿ: ಹಳೆಗನ್ನಡ

    ಕುಟುಂಬ ವ್ಯಾಕರಣ-2ಅತ್ತೆ ಸೊಸೆ: ವಿರುದ್ದ ಪದಗಳುವಾರಗಿತ್ತಿಯರೋ: ಆಗಾಗ ಜೋಡಿಪದ, ಆಗಾಗ ಆಲಾಪಮಾವನೋ: ಸಂಜ್ಞಾ ಸೂಚಕ

    ಕುಟುಂಬ ವ್ಯಾಕರಣ-3ಬಂಧುಗಳೋ: ತಕ್ಷಣಕ್ಕೆ ಅರ್ಥವಾಗದ ವ್ಯಾಕರಣಇವೆಲ್ಲದರ ಮಧ್ಯೆ: ನಾನು ಅಲ್ಪಪ್ರಾಣ, ನನ್ನವನು ನನಗೆ ಮಹಾಪ್ರಾಣ

    続きを読む 一部表示
    5 分
adbl_web_anon_alc_button_suppression_t1
まだレビューはありません