『ನಿರೀಕ್ಷೆಯ ವಾಕ್ಯ - 13 ನವೆಂಬರ್ 2025』のカバーアート

ನಿರೀಕ್ಷೆಯ ವಾಕ್ಯ - 13 ನವೆಂಬರ್ 2025

ನಿರೀಕ್ಷೆಯ ವಾಕ್ಯ - 13 ನವೆಂಬರ್ 2025

無料で聴く

ポッドキャストの詳細を見る

このコンテンツについて

ಯಾಕೋಬವಂಶವೇ, ಇಸ್ರಾಯೇಲ್ ಸಂತಾನಶೇಷವೇ, ನನ್ನ ಮಾತಿಗೆ ಕಿವಿಗೊಡಿರಿ; ನಿಮ್ಮನ್ನು ಗರ್ಭದಿಂದ ಹೊರುತ್ತಿದ್ದೇನೆ, ಹುಟ್ಟಿದಂದಿನಿಂದ ವಹಿಸುತ್ತಿದ್ದೇನೆ; ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು. Isaiah / ಯೆಶಾಯ 46 : 3 - 4

Listen to the deeper meaning from this verse. Watch also on New Hope TV every morning at 6:30am.

#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #13November2025 #Novemberpromiseword #promisewordfortoday #todaysmotivation #Isaiah46v3

まだレビューはありません